Talents Day was held at PIM on 25-6-2012. Dr. Bhandari was the Chief Guest.
Talents Day at PIM
Posted 14 years ago / by Poornaprajna Institute of Management
Posted 14 years ago / by Poornaprajna Institute of Management
Talents Day was held at PIM on 25-6-2012. Dr. Bhandari was the Chief Guest.
Posted 15 years ago / by Poornaprajna Institute of Management
Download Prospectus
Posted 15 years ago / by Poornaprajna Institute of Management
National Seminar on Social Entrepreneurship and Socio-Economic Development held at PIM on 19-20 March 2011. For more photos, please click here: For more photos, please click here:
Posted 16 years ago / by Poornaprajna Institute of Management
Posted 16 years ago / by Poornaprajna Institute of Management
ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್, ಉಡುಪಿಯಲ್ಲಿ ಅಸಿಸ್ಟೆಂಟ್ ಪೆÇ್ರೀಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಭರತ್ ವಿ. ಇವರು ಮುಂಬೈನ ಎಸ್.ಎಮ್. ಶೆಟ್ಟಿ ಕಾಲೇಜ್ ಆಪ್ ಸೈಯನ್ಸ್, ಕಾಮರ್ಸ್ ಆಂಡ್ ಮ್ಯಾನೇಜ್‍ಮೆಂಟ್ ಸ್ಟಡೀಸ್ ಇದರ ಪ್ರಾಂಶುಪಾಲರಾದ ಪೆÇ್ರೀಫೆಸರ್ ಡಾ. ಶ್ರೀಧರ ಶೆಟ್ಟಿ ಕೆ. ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “ಕೆಪಾಸಿಟಿ ಯುಟಿಲೈಝೇಶನ್ ಇನ್ ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್” ಎಂಬ ಮಹಾಪ್ರಬಂಧಕ್ಕೆ ಸೇಲಂನ ವಿನಾಯಕ ಮಿಷನ್ಸ್ ಯುನಿವರ್ಸಿಟಿಯು ಡಾಕ್ಟರೇಟ್ ಪದವಿಯನ್ನು ನೀಡಿರುತ್ತದೆ. ಈ ಹಿಂದೆ ಇವರು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು, … Continue reading “ಪಿ.ಐ.ಎಮ್.ನ ಶ್ರೀ ಭರತ್ ವಿ. ಅವರಿಗೆ ಡಾಕ್ಟರೇಟ್”
Posted 16 years ago / by Poornaprajna Institute of Management
Udupi: The students of Poornaprajna Institute of Management brought laurels to the Institute by securing all the four ranks in MBA stream, declared by the Mangalore University for the academic year 2009-2010. The institute has secured 100% pass result with 21 distinctions, 37 first class and two students passing with higher second class. Ms. Divya … Continue reading “Four Ranks in MBA for Poornaprajna Institute of Management, Udupi: 2009-10”
Posted 16 years ago / by Poornaprajna Institute of Management
ದಿನಾಂಕ 21-01-2010 ರಂದು “ಡಾ| ಪಾದೂರು ಗುರುರಾಜ ಭಟ್ ಮೆಮೋರಿಯಲ್ ಟ್ರಸ್ಟ್” ನ ವತಿಯಿಂದ ನಡೆಸಲ್ಪಡುವ ಉಪನ್ಯಾಸ ಮಾಲಿಕೆಯ ಪ್ರಥಮ ಉಪನ್ಯಾಸವು ‘ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್’ ನ ಪ್ರಜ್ಞಾ ಸಭಾಂಗಣದಲ್ಲಿ ನೆರವೇರಿತು. ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಸಮಿತಿಯ ಸದಸ್ಯರಲ್ಲಿ ಓರ್ವರಾದ ಹಾಗೂ ‘ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಅಂಡ್ ಪೆÇೀಲಿಸಿ’, ನವದೆಹಲಿ ಇದರ ನಿರ್ದೇಶಕರೂ ಆಗಿರುವ ಡಾ| ಎಮ್. ಗೋವಿಂದ ರಾವ್ ಅವರು ‘ಅಂತರಾಷ್ರ್ಟೀಯ ಪರಿಧಿಯಲ್ಲಿ ಭಾರತದ ಆರ್ಥಿಕ ನೀತಿ’ ಎಂಬ ವಿಷಯದ … Continue reading “ಉಡುಪಿ ಪಿ.ಐ.ಎಮ್ ನಲ್ಲಿ ಡಾ| ಎಮ್. ಗೋವಿಂದ ರಾವ್ ಅವರ ವಿಶೇಷ ಉಪನ್ಯಾಸ”
Posted 17 years ago / by Poornaprajna Institute of Management
ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮ0ಡಳಿಯ ಅಧ್ಯಕ್ಷರು ಹಾಗು ಶ್ರೀ ಅದಮಾರು ಮಠದ ಹಿರಿಯ ಶ್ರೀಗಳೂ ಆದ ಶ್ರೀ ಶ್ರೀ ವಿಬುಧೇಶತೀರ್ಥ ಶ್ರೀಪಾದರು ಶ್ರೀ ಹರಿ ಪಾದದಲ್ಲಿ ಲೀನರಾದ ವಿಷಯ ತಿಳಿದು ಅತಿ ದು:ಖವಾಯಿತು. ಶ್ರೀಪಾದರು ಅಪ್ರತಿಮ ದೇಶಭಕ್ತರು. ಶಿಕ್ಷಣದಿ0ದ ಮಾತ್ರ ಭಾರತದ ಪ್ರಗತಿ ಸಾಧ್ಯ ಎ0ದು ಬಲವಾಗಿ ನ0ಬಿದವರು. ಸ್ವಾಮೀಜಿಯವರ ಅಗಲುವಿಕೆ ಶಿಕ್ಷಣ ಕ್ಷೇತ್ರಕ್ಕೆ ಹಾಗು ಸಮಾಜಕ್ಕೆ ತು0ಬಲಾರದ ನಷ್ಟ ತ0ದಿದೆ. ಶ್ರೀ ಹರಿಯ ಪಾದ ಸೇರಿಕೊ0ಡ ಶ್ರೀಪಾದರ ಸೇವೆಯನ್ನು ಸ್ಮರಿಸಿ … Continue reading “ಸoತಾಪ”
Posted 17 years ago / by Poornaprajna Institute of Management
Udupi: The students of Poornaprajna Institute of Management brought laurels to the Institute by securing 3 ranks out of the 4 ranks in MBA stream, declared by the Mangalore University for the academic year 2008-2009. Ms Krithika Raghunandan tops the list by securing the 1st rank. She is ahead of the 2nd rank holder by … Continue reading “Three Ranks in MBA for Poornaprajna Institute of Management, Udupi: 2008-09”
Posted 17 years ago / by Poornaprajna Institute of Management
ಉಡುಪಿಯ ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಲ್ಲಿ ಫೆಬ್ರವರಿ 24 ರಿಂದ 28ರ ವರೆಗೆ ಜರಗಲಿರುವ ಯುವ ಸಪ್ತಾಹವನ್ನು ಆರ್‍ಟಿಒ ಅಧಿಕಾರಿ ಶ್ರೀಮತಿ ಎಂ. ಪಿ. ಓಂಕಾರೇಶ್ವರಿ ಅವರು ಉದ್ಘಾಟಿಸಿದರು. ದ್ವಿತೀಯ ಎಂ.ಬಿ.ಎ. ವಿದ್ಯಾರ್ಥಿನಿ ಕುಮಾರಿ ಸಿಂಚನಾ ಶೃಗೇರಿ ಅವರ ‘ಬಿಯಾಂಡ್ ದ ವೆಯಿಲ್ ಆಫ್ ಮೈಸೆಲ್ಫ್’ ಎಂಬ ಆಂಗ್ಲ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದ ಅವರು ವ್ಯಕ್ತಿತ್ವ ವಿಕಸನದಿಂದ ಮಾತ್ರ ಯಶಸ್ಸು ಸಾಧ್ಯ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸಕ್ಕೆ ಯುವ ಸಪ್ತಾಹಗಳು ಪೂರಕವಾಗಿದ್ದು ಪ್ರತಿಯೊಂದು ಕಾಲೇಜುಗಳಲ್ಲಿಯೂ ಯುವ … Continue reading “ಪಿ.ಐ.ಎಮ್ ನಲ್ಲಿ ಯುವ ಸಪ್ತಾಹ ಉದ್ಘಾಟನೆ ಹಾಗೂ ಪುಸ್ತಕ ಬಿಡುಗಡೆ”