ಉಡುಪಿ ಜಿಲ್ಲೆಯ ವೊಳಕಾಡು ಪ್ರದೇಶದಲ್ಲಿರುವ ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (Autonomous)* ಸಂಸ್ಥೆಯು 2026-27ನೇ ಶೈಕ್ಷಣಿಕ ಸಾಲಿನ MBA, MCA ಕಾರ್ಯಕ್ರಮಗಳಿಗೆ ಪ್ರವೇಶ ಪ್ರಕ್ರಿಯೆಯನ್ನು ಆರಂಭಿಸಿದ್ದು, ವಿದ್ಯಾರ್ಥಿಗಳಿಗೆ ವಿಶೇಷ ವಿದ್ಯಾರ್ಥಿವೇತನ ಪರೀಕ್ಷೆಯನ್ನೂ ಆಯೋಜಿಸಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. “ನಿಮ್ಮ ಉನ್ನತ ಶಿಕ್ಷಣದ ಕನಸಿಗೆ ಆರ್ಥಿಕ ಬೆಂಬಲ – ಪೂರ್ಣಪ್ರಜ್ಞ ಸ್ಕಾಲರ್‌ಶಿಪ್ ಟೆಸ್ಟ್ 2026-27″ ಎಂಬ ಧ್ಯೇಯದಡಿ ಇದೇ ತಿಂಗಳ 28ರಂದು ಆನ್‌ಲೈನ್ ಹಾಗೂ ಆಫ್‌ಲೈನ್ ಮಾದರಿಯಲ್ಲಿ ವಿದ್ಯಾರ್ಥಿವೇತನ ಪರೀಕ್ಷೆ ನಡೆಯಲಿದ್ದು, MBA ಮತ್ತು MCA ಪ್ರವೇಶ … Continue reading “ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (Autonomous)* ನಲ್ಲಿ MBA, MCA ಪ್ರವೇಶಕ್ಕೆ ವಿದ್ಯಾರ್ಥಿವೇತನ ಪರೀಕ್ಷೆಯ ನೋಂದಣಿ ಆಹ್ವಾನ ಪ್ರಾರಂಭ”
ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (Autonomous)* ನಲ್ಲಿ MBA, MCA ಪ್ರವೇಶಕ್ಕೆ ವಿದ್ಯಾರ್ಥಿವೇತನ ಪರೀಕ್ಷೆಯ ನೋಂದಣಿ ಆಹ್ವಾನ ಪ್ರಾರಂಭ
Posted 2 days ago / by PIM