ಆಧುನಿಕ ಉಡುಪಿಯ ಹರಿಕಾರರಾಗಿ ಶ್ರೀ ವಿಬುಧೇಶತೀರ್ಥರು

Posted 10 years ago / by PIM

1970-80 ರ ದಶಕದಲ್ಲಿ ಉಡುಪಿಯು ಮೂಡನಂಬಿಕೆ ಹಾಗೂ ಕಂದಾಚಾರಗಳ ತವರೂರಾಗಿತ್ತು. ನೈರ್ಮಲ್ಯಹೀನತೆ ಹೊಂದಿತ್ತು. ಮಹಿಳೆಯರಿಗೆ ಸಮಾನ ವಿದ್ಯಾವಕಾಶಗಳಿರಲಿಲ್ಲ. ಬಡವಿದ್ಯಾರ್ಥಿಗಳಿಗಂತೂ ವಿದ್ಯೆಯು ಗಗನಕುಸುಮವಾಗಿತ್ತು. ಇಂತಹ ಸಂದರ್ಭದಲ್ಲಿ ಶ್ರೀ ಅದಮಾರು ಮಠದ ಶ್ರೀ ವಿಬುಧೇಶತೀರ್ಥರು ಸ್ವಾಮೀಜಿಯವರು ಉಡುಪಿಯ ಅಭಿವøದ್ಧಿಗೆ ವಿಶೇಷ ಕೊಡುಗೆ ನೀಡಿದರು.  ರಸ್ತೆಯ ಕಾಂಕ್ರೀಟಿಕರಣ, ಪರಿಸರದ ನೈರ್ಮಲ್ಯ ಸುಧಾರಣೆ, ಮಹಿಳೆಯರಿಗೆ ಸಮಾನ ವಿದ್ಯಾಭ್ಯಾಸದ ಅವಕಾಶ, ಇಂಗ್ಲಿಷ್ ಭಾಷೆಯ ಕಲಿಕೆಗೆ ಆಧ್ಯತೆ, ಬಡವಿದ್ಯಾರ್ಥಿಗಳು ಹಾಗೂ ವಿದ್ಯೆಯಿಂದ ವಂಚಿತರಾದವರಿಗೆ ಪೂರ್ಣಪ್ರಜ್ಞ ಸಂದ್ಯಾ ಕಾಲೇಜಿನ ಸ್ಥಾಪನೆ ಮುಂತಾದವುಗಳ ಮೂಲಕ ಶ್ರೀ ವಿಬುಧೇಶತೀರ್ಥರು ಆಧುನಿಕ … Continue reading “ಆಧುನಿಕ ಉಡುಪಿಯ ಹರಿಕಾರರಾಗಿ ಶ್ರೀ ವಿಬುಧೇಶತೀರ್ಥರು”