Anti-Ragging Cell conducts workshop on “Anti-Ragging Laws in India”

Posted 6 years ago / by PIM

Anti -Ragging Cell of Poornaprajna Institute of Management organised a workshop on the topic “Anti-ragging laws in India” on 4th  February 2019. Dr. Bharathi Karanth, member of Anti-Ragging Cell conducted the workshop.  The workshop was attended by students of first and second year MBA.

ಪೂರ್ಣಪ್ರಜ್ಞ ಮೆನೇಜುಮೆಂಟು ಸಂಸ್ಥೆಯಿಂದ ಇಂದಿರಾನಗರ ಸರಕಾರಿ ಪ್ರೌಡಶಾಲೆಯ ವಿಧ್ಯಾರ್ಥಿಗಳಿಗೆ ಇಂಗ್ಲಿIಷ್ ಸಂವಹ:ನ ತರಬೇತಿ ಕಾರ್ಯಕ್ರಮದ ಉದ್ಘಾಟನೆ

Posted 6 years ago / by PIM

ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಉಡುಪಿ ಮತ್ತು ಇಂದಿರಾನಗರ ಸರಕಾರಿ ಪ್ರೌಢಶಾಲೆ, ಇದರ  ಸಹಯೋಗದಿಂದ ಶಾಲೆಯ ವಿದ್ಯಾರ್ಥಿಗಳಿಗೆ ೨ ಗಂಟೆಗಳ ಇಂಗ್ಲಿ!ಷ್ ತರಬೇತಿ ಕಾರ್ಯಕ್ರಮವನ್ನು ಪ್ರತೀ ಶನಿವಾರ ಮಧ್ಯಾಹ್ನ ಸುಮಾರು ೨ ತಿಂಗಳವರೆಗೆ ಹಮ್ಮಿಕೊಂಡಿದೆ. ತರಬೇತಿಯನ್ನು ತರಬೇತುದಾರರಾದ ಶ್ರಿ! ಜಯಕೃಷ್ಣ ಭಟ್ ಅವರು ನಡೆಸಿಕೊಡುತ್ತಾರೆ. ಇದರ ಉದ್ಘಾಟನೆಯು ಶಾಲೆಯಲ್ಲಿ ಫೆಭ್ರವರಿ. ೨ ರಂದು ನಡೆಯಿತು. ಶ್ರಿ!ಕೃಷ್ಣ ಬಾಲನಿಕೇತನ ಆಶ್ರಮದ ಕಾರ್ಯದರ್ಶಿಗಳಾದ ಶ್ರಿ! ರಾಮಚಂದ್ರ ಉಪಾಧ್ಯಾಯರು ಉದ್ಘಾಟಿಸುತ್ತಾ, “ಇಂಗ್ಲಿ!ಷ್ ಬಾಷೆಯ ಜ್ಞಾನ ನಮ್ಮ ಅಭಿವ್ಯಕ್ತಿಯನ್ನು ಸಮರ್ಥವಾಗಿ ವ್ಯಕ್ತಪಡಿಸಲು ಆವಶ್ಯಕತೆಯಿದೆ. ಸರಕಾರಿ … Continue reading “ಪೂರ್ಣಪ್ರಜ್ಞ ಮೆನೇಜುಮೆಂಟು ಸಂಸ್ಥೆಯಿಂದ ಇಂದಿರಾನಗರ ಸರಕಾರಿ ಪ್ರೌಡಶಾಲೆಯ ವಿಧ್ಯಾರ್ಥಿಗಳಿಗೆ ಇಂಗ್ಲಿIಷ್ ಸಂವಹ:ನ ತರಬೇತಿ ಕಾರ್ಯಕ್ರಮದ ಉದ್ಘಾಟನೆ”