Kai stands for change. Zen stands for better. Kaizen stands for change for the better or continuous improvement. Kaizen works on the notion that every individual and their ideas are an asset and it works in an environment where there is mutual respect and positive recognition amongst the people working and where the people are willing to voice their suggestions. It is essential to make a root cause analysis which involves asking why five times minimum to a problem and having a fishbone technique which shows the diagrammatic representation of the cause and effects of a particular problem at hand. Kaizen philosophy stresses on the need to do better, make it better, improve it even if it is broken because in case we do not attempt to refine , we would not be able to compete with those who do it said Mr.Ananthpadmakar Ayya, the former CEO of Asian Paints (international) at Poornaprajna Institute of Management . He was addressing the MBA students of PIM on the topic “ Dimensions of Total Quality Management – KAIZEN”. Mr.AK Ayya gave the practical applications of KAIZEN in industries with number of live examples. This kind of corporate interaction session which involves direct interaction with the seasoned corporates will empower the students and will help them to adapt themselves to the corporate world said Dr.Sureshramana Mayya , the Dean of Poornaprajna Institute of Management. The programme organized by the Internal Quality Assurance Cell of PIM, was presided over by the director of the institution Dr. Bharath V and was attended by all the faculty members of the institution. The corporate interactions session was coordinated by Mrs.Alvina Andrade, Ms.Annapoorna , Mr.Adarsh shetty and Mr.Akshay , the second year MBA students of PIM.
ಉಪಯುಕ್ತ ಯೋಚನಾ ಪದ್ದತಿಯಿಂದ ಉತ್ತಮ ಜೀವನ ಶೈಲಿಯ ಸಾಧ್ಯತೆ: ಶ್ರೀ ಎ.ಕೆ.ಅಯ್ಯ
ಕೈಜೆನ್ ಅಂದರೆ ನಿರಂತರಸುಧಾರಣೆಯನ್ನುಸೂಚಿಸುತ್ತದೆ. ಯಾವ ಸಂಸ್ಥೆಯಲ್ಲಿ ಪ್ರತಿಯೊಬ್ಬವ್ಯಕ್ತಿಹಾಗುಅವರಆಲೋಚನೆಗಳನ್ನುಆಸ್ತಿಯಾಗಿಪರಿಗಣಿಸಲಾಗುತ್ತದೆಯೋ, ಎಲ್ಲಿಪರಸ್ಪರಗೌರವಹಾಗುಸಕಾರಾತ್ಮಕಗುರುತಿಸುವಿಕೆಇದೆಯೋ, ಮತ್ತುಎಲ್ಲಿಜನರುತಮ್ಮಅಭಿಪ್ರಾಯಗಳನ್ನುವ್ಯಕ್ತಪಡಿಸಲುಸ್ವತಂತ್ರರಿರುತ್ತಾರೆಯೋಅಲ್ಲಿಕೈಜೆನ್ಕಾರ್ಯನಿರ್ವಹಿಸುತ್ತದೆ. ಒಂದು ಸಮಸ್ಯೆಯ ನಿರ್ಧಿಷ್ಟಕಾರಣಗಳುಹಾಗುಪರಿಣಾಮಗಳನ್ನು ಗುರುತಿಸುವಿಕೆ ಮತ್ತುರೇಖಾಚಿತ್ರದಮೂಲಕಅದನ್ನುವ್ಯಕ್ತಪಡಿಸುವಫಿಶ್ಬೊನ್ತಂತ್ರಗಾರಿಕೆಯನ್ನುಅನುಸರಿಸಬೇಕಾದುದುಇಂದಿನವ್ಯವಹಾರಕ್ಷೇತ್ರದಲ್ಲಿಅತ್ಯಗತ್ಯ. ಕೈಜೆನ್ತತ್ವವುನಿರಂತರಸುಧಾರಣೆಗಳನ್ನುಮಾಡುವುದನ್ನುಬೆಂಬಲಿಸುತ್ತದೆಯಲ್ಲದೆ, ಒಂದುವೇಳೆಮಾಡದೇಇದ್ದಲ್ಲಿಪ್ರತಿಸ್ಪರ್ಧಿಯನ್ನುಎದುರಿಸಬೇಕಾಗುತ್ತದೆಎಂಬಎಚ್ಚರಿಕೆಯನ್ನುನೀಡುತ್ತದೆ. ಆದ್ದರಿಂದ ಪ್ರತಿಯೊಬ್ಬರೂಉಪಯುಕ್ತಯೋಚನೆಗಳನ್ನುಮಾಡುವಪದ್ದತಿಯನ್ನುಬೆಳೆಸಿದರೆಉತ್ತಮಜೀವನಶೈಲಿಯನ್ನುಹೊಂದಬಹುದುಎಂದುಏಶಿಯನ್ಪೇಂಟ್ಸ್ನನಿವೃತ್ತಕಾರ್ಯನಿರ್ವಹಣಾಧಿಕಾರಿ ಶ್ರೀ ಎ.ಕೆ. ಅಯ್ಯಅವರುಪೂರ್ಣಪ್ರಜ್ಞಇನ್ಸ್ಟಿಟ್ಯೂಟ್ಓಫ್ಮಾನೇಜ್ಮೆಂಟಿನ ಆಂತರಿಕ ಗುಣಮಟ್ಟ ಭದ್ರತಾಘಟಕದವತಿಯಿಂದಆಯೋಜಿಸಲ್ಪಟ್ಟಕಾರ್ಯಕ್ರಮದಲ್ಲಿ“ಟೋಟಲ್ಕ್ವಾಲಿಟಿಮಾನೇಜ್ಮೆಂಟಿನ ಆಯಾಮಗಳು ಹಾಗು ಕೈಜೆನ್” ಎಂಬವಿಷಯದಮೇಲೆಎಂಬಿಎವಿದ್ಯಾರ್ಥಿಗಳನ್ನುದ್ದೇಶಿಸಿಮಾತನಾಡುತಿದ್ದರು.
ಈ ರೀತಿಯ ಸಂವಹನದಿಂದವಿದ್ಯಾರ್ಥಿಗಳಿಗೆಉತ್ತಮಕಾರ್ಪೊರೇಟ್ತೆರೆತವಿರುವುದಲ್ಲದೆಅವರುತಮ್ಮನ್ನುತಾವುಸಾಂಸ್ಥಿಕಜಗತ್ತಿನಲ್ಲಿಹೊಂದಿಕೊಳ್ಳಲುಸಹಾಯನೀಡುತ್ತದೆಎಂದುಪಿಐಎಂನಡೀನ್ಡಾ. ಸುರೇಶ್ರಮಣಮಯ್ಯರುಅಭಿಪ್ರಾಯಪಟ್ಟರು. ಸಂಸ್ಥೆಯ ನಿರ್ದೇಶಕರಾದ ಡಾ.ಭರತ್ವಿಅವರುಅಧ್ಯಕ್ಷತೆವಹಿಸಿದ್ದಈಕಾರ್ಯಕ್ರಮವನ್ನುದ್ವಿತೀಯಎಂಬಿಎವಿದ್ಯಾರ್ಥಿಗಳಾದಶ್ರೀಮತಿಅಲ್ವಿನಅಂದ್ರಾದೆ, ಕುಮಾರಿಅನ್ನಪೂರ್ಣ, ಆದರ್ಶಶೆಟ್ಟಿಹಾಗುಅಕ್ಷಯ್ನಡೆಸಿಕೊಟ್ಟರು.