ಸoತಾಪ

Posted 15 years ago / by PIM

     ಉಡುಪಿ  ಶ್ರೀ ಅದಮಾರು ಮಠ ಶಿಕ್ಷಣ  ಮ0ಡಳಿಯ ಅಧ್ಯಕ್ಷರು ಹಾಗು ಶ್ರೀ ಅದಮಾರು ಮಠದ  ಹಿರಿಯ ಶ್ರೀಗಳೂ  ಆದ ಶ್ರೀ ಶ್ರೀ ವಿಬುಧೇಶತೀರ್ಥ ಶ್ರೀಪಾದರು ಶ್ರೀ ಹರಿ ಪಾದದಲ್ಲಿ ಲೀನರಾದ ವಿಷಯ ತಿಳಿದು ಅತಿ ದು:ಖವಾಯಿತು. ಶ್ರೀಪಾದರು ಅಪ್ರತಿಮ ದೇಶಭಕ್ತರು. ಶಿಕ್ಷಣದಿ0ದ ಮಾತ್ರ ಭಾರತದ ಪ್ರಗತಿ ಸಾಧ್ಯ ಎ0ದು ಬಲವಾಗಿ ನ0ಬಿದವರು. ಸ್ವಾಮೀಜಿಯವರ ಅಗಲುವಿಕೆ ಶಿಕ್ಷಣ  ಕ್ಷೇತ್ರಕ್ಕೆ ಹಾಗು ಸಮಾಜಕ್ಕೆ  ತು0ಬಲಾರದ ನಷ್ಟ ತ0ದಿದೆ. ಶ್ರೀ ಹರಿಯ ಪಾದ ಸೇರಿಕೊ0ಡ ಶ್ರೀಪಾದರ ಸೇವೆಯನ್ನು ಸ್ಮರಿಸಿ … Continue reading “ಸoತಾಪ”