ಉಡುಪಿಯ ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಲ್ಲಿ ಫೆಬ್ರವರಿ 24 ರಿಂದ 28ರ ವರೆಗೆ ಜರಗಲಿರುವ ಯುವ ಸಪ್ತಾಹವನ್ನು ಆರ್‍ಟಿಒ ಅಧಿಕಾರಿ ಶ್ರೀಮತಿ ಎಂ. ಪಿ. ಓಂಕಾರೇಶ್ವರಿ ಅವರು ಉದ್ಘಾಟಿಸಿದರು. ದ್ವಿತೀಯ ಎಂ.ಬಿ.ಎ. ವಿದ್ಯಾರ್ಥಿನಿ ಕುಮಾರಿ ಸಿಂಚನಾ ಶೃಗೇರಿ ಅವರ ‘ಬಿಯಾಂಡ್ ದ ವೆಯಿಲ್ ಆಫ್ ಮೈಸೆಲ್ಫ್’ ಎಂಬ ಆಂಗ್ಲ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದ ಅವರು ವ್ಯಕ್ತಿತ್ವ ವಿಕಸನದಿಂದ ಮಾತ್ರ ಯಶಸ್ಸು ಸಾಧ್ಯ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸಕ್ಕೆ ಯುವ ಸಪ್ತಾಹಗಳು ಪೂರಕವಾಗಿದ್ದು ಪ್ರತಿಯೊಂದು ಕಾಲೇಜುಗಳಲ್ಲಿಯೂ ಯುವ … Continue reading “ಪಿ.ಐ.ಎಮ್ ನಲ್ಲಿ ಯುವ ಸಪ್ತಾಹ ಉದ್ಘಾಟನೆ ಹಾಗೂ ಪುಸ್ತಕ ಬಿಡುಗಡೆ”
ಪಿ.ಐ.ಎಮ್ ನಲ್ಲಿ ಯುವ ಸಪ್ತಾಹ ಉದ್ಘಾಟನೆ ಹಾಗೂ ಪುಸ್ತಕ ಬಿಡುಗಡೆ
Posted 16 years ago / by PIM