Ample Career Opportunities for MBA Graduates : Sri U. S. Sridhar

Udupi: A Special Guest Lecture session was organized on 25.8.2014 at Poornaprajna Institute of Management, Udupi, recently on the topic “Role of Skill Development and Career Opportunities for MBA Graduates”. Mr. U. S. Sridhar from Mumbai was the resource person. In his special guest lecture, he elucidated the importance of skill development in Management Education in preparing the successful future managers. Mr. U. S. Shridhar, who has more than four decades of very rich industrial experience in prominent industries such as IBM, L&T and LAKME, pointed out that there is no paucity of career opportunities for MBA Graduates in India. All that is required is the development of Communication Skill, Computer Skill and other Soft Skills in the MBA students.

The programme was presided over by the Director of PIM Dr. M. R. Hegde. The students of PIM successfully organized this function. Ms. Neha Petankar welcomed the guest and Mr. Abilash proposed vote of thanks. Ms. Bhargavi Bhat conducted the programme.

ಕೌಶಲ್ಯಪೂರ್ಣ ಎಂ.ಬಿ.ಎ. ಪದವೀಧರರಿಗೆ ಔದ್ಯಮಿಕ ರಂಗದಲ್ಲಿ ವಿಫುಲ ಅವಕಾಶ- ಶ್ರೀ ಯು. ಎಸ್. ಶ್ರೀಧರ್

ಉಡುಪಿ: ಉಡುಪಿಯ ಪೂರ್ಣಪ್ರಜ್ಞ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆ0ಟ್‍ನಲ್ಲಿ, ಇತ್ತೇಚಿಗೆ ಮುಂಬೈಯ ಪ್ರಸಿದ್ಧ ಉದ್ಯಮ ಸಲಹೆಗಾರರಾದ ಶ್ರೀ ಯು. ಎಸ್. ಶ್ರೀಧರ್‍ರವರು “ಭಾರತೀಯ ಉದ್ಯಮಗಳಲ್ಲಿ ಎಂ.ಬಿ.ಎ. ವಿದ್ಯಾರ್ಥಿಗಳಿಗಿರುವ ಅವಕಾಶ ಹಾಗೂ ವಿದ್ಯಾರ್ಥಿಗಳಲ್ಲಿರಬೇಕಾದ ಕೌಶಲ್ಯಗಳು” ಎಂಬ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನೆರವೇರಿಸಿಕೊಟ್ಟರು. ಮುಂಬೈ ಮೂಲದ ಹಲವು ಮಹತ್ವದ ಉದ್ಯಮ ಸಂಸ್ಥೆಗಳಲ್ಲಿ ನಾಲ್ಕು ದಶಕಗಳಿಗೂ ಹೆಚ್ಚಿನ ಕಾಲ ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿರುವ ಶ್ರೀಯುತ ಯು. ಎಸ್. ಶ್ರೀಧರ್‍ರವರು ಪಿ.ಐ.ಎಮ್.ನ ವಿದ್ಯಾರ್ಥಿಗಳಿಗೆ ಇಂದಿನ ಉದ್ಯಮಗಳು ನಿರೀಕ್ಷಿಸುವ ವಿವಿಧ  ಕೌಶಲ್ಯಗಳ ಕುರಿತು ಉತ್ತಮ ಮಾಹಿತಿ ಹಾಗೂ ಮಾರ್ಗದರ್ಶನ ನೀಡಿದರು. ಐ.ಬಿ.ಎಮ್., ಎಲ್ ಆಂಡ್ ಟಿ, ಲಾಕ್ಮೆಗಳಂತಹ ಪ್ರತಿಷ್ಠಿತ ಉದ್ಯಮಗಳಲ್ಲಿನ ತಮ್ಮ ಅಮೂಲ್ಯ ಅನುಭವಗಳನ್ನು ಅವರು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.


ಪಿ.ಐ.ಎಂ.ನ ನಿರ್ದೇಶಕ ಡಾ|ಎಂ.ಆರ್.ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಂ.ಬಿ.ಎ. ವಿದ್ಯಾರ್ಥಿಗಳಾದ ಕುಮಾರಿ ನೇಹಾ ಸ್ವಾಗತಿಸಿ, ಶ್ರೀ ಅಭಿಲಾಷ್ ವಂದನಾರ್ಪಣೆಗೈದ, ಈ ಕಾರ್ಯಕ್ರಮದ ನಿರ್ವಹಣೆಯನ್ನು ಕುಮಾರಿ ಭಾರ್ಗವಿ ಭಟ್  ಮಾಡಿದರು. 






Leave a Reply

Your email address will not be published. Required fields are marked *