Posted 17 years ago /
by PIM
Udupi: A special guest lecture was organized at PIM Udupi on 31.07.2007 on the topic ”Stress Management – an Effective Approach”. Retired Block Education Officer, the state award winner Sri Shankaranarayana Shastri was the resource person. He vividly elucidated different dimensions of Effective Stress Management Techniques. He pointed out that incorporating these techniques in the … Continue reading “Special Guest Lecture at Poornaprajna Institute of Management, Udupi”
Posted 17 years ago /
by PIM
ಪೂರ್ಣಪ್ರಜ್ಞ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆ0ಟ್ ನಲ್ಲಿ ವಿಶೇಷ ಉಪನ್ಯಾಸ ಉಡುಪಿ: ಉಡುಪಿಯ ಪೂರ್ಣಪ್ರಜ್ಞ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆ0ಟ್ ನಲ್ಲಿ ದಿನಾ0ಕ 28-07-2007 ರ0ದು “ಕಾಪೆರ್Çರೇಟ್ ವಿಷನ್ ಆಂಡ್ ವ್ಯಾಲ್ಯೂಸ್” ಎ0ಬ ವಿಚಾರದಲ್ಲಿ ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮಣಿಪಾಲ ಪ್ರೆಸ್ ಲಿಮಿಟೆಡ್‍ನ ಮಾನವ ಸಂಪನ್ಮೂಲ ವಿಭಾಗದ ಸಹಾಯಕ ಪ್ರಭಂದಕರಾದ ಶ್ರೀ ಸುಬ್ರಹ್ಮಣ್ಯ ಆರ್. ಕೆ. ಅವರು ಇಂದಿನ ಉದ್ಯಮಗಳು ನಿರೀಕ್ಷಿಸುವ ವಿವಿಧ ಕೌಶಲಗಳು ಹಾಗೂ ಮಾನವೀಯ ಮೌಲ್ಯಗಳ ಕುರಿತು ಉತ್ತಮ ಮಾಹಿತಿ ಹಾಗೂ ಮಾರ್ಗದರ್ಶನ ನೀಡಿದರು. … Continue reading “ಪೂರ್ಣಪ್ರಜ್ಞ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆ0ಟ್ ನಲ್ಲಿ ವಿಶೇಷ ಉಪನ್ಯಾಸ”
Posted 17 years ago /
by PIM
ಉಡುಪಿ: 2006ರ ಜುಲೈ 1 ರಂದು ಕಾರ್ಯಾರಂಭ ಮಾಡಿದ ಉಡುಪಿಯ ಪೂರ್ಣಪ್ರಜ್ಞ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ (ಪಿ. ಐ. ಎಮ್.) ನ ವಿದ್ಯಾರ್ಥಿಗಳು 2006-07 ರ ವಷ್ರ್ಯಾಂತ್ಯದ ಎಮ್.ಬಿ.ಎ. ಪರೀಕ್ಷೆಯಲ್ಲಿ ಶೇಕಡಾ 100 ರ ಫಲಿತಾಂಶ ದಾಖಲಿಸಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಉಡುಪಿ ಶ್ರೀ ಅದಮಾರು ಮಠ ಎಜುಕೇಶನ್ ಕೌನ್ಸಿಲ್‍ನ ಆಶ್ರಯದಲ್ಲಿ ಪರಮಪೂಜ್ಯ ಶ್ರೀ ವಿಬುಧೇಶತೀರ್ಥ ಶ್ರೀಪಾದರಿಂದ ಸ್ಥಾಪಿಸಲ್ಪಟ್ಟ 25 ನೇ ಶಿಕ್ಷಣ ಸಂಸ್ಥೆಯಾದ ಪಿ.ಐ.ಎಮ್. ನಲ್ಲಿ ವಿದ್ಯಾರ್ಥಿಗಳು ತಮ್ಮ ಪರಿಪೂರ್ಣ ವ್ಯಕ್ತಿತ್ವ ವಿಕಾಸದತ್ತ ಸಾಗುತ್ತಿದ್ದಾರೆ. ಜಾಗತೀಕರಣ … Continue reading “ಪಿ. ಐ. ಎಮ್. ನಲ್ಲಿ ಆರಂಭದ ವರ್ಷದಲ್ಲೆ ಶೇಕಡ 100 ರ ಫಲಿತಾಂಶ”