Poornaprajna Institute of Management, Udupi

English Communication Course to Government High School Students

English Communication Course to Government High School Students
Feb 02, 2019 Events 0 Comments

Poornaprajna Institute of Management in collaboration with Government High School, Indiranagar started English Communication Course to the students. Mr. Jayakishan will conduct this programme on coming 8 Saturdays. Dr. M. R. Hegde, Dr. Bharath, Sri Ramachandra Upadhya, Sri Manjunath, Sri Somashekar, Ms. Jayanthi and Dr. Sureshramana Mayya took part in the inaugural function. The programme was inaugurated on 2 January 2019.

ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ಉಡುಪಿ ಮತ್ತು ಇಂದಿರಾನಗರ ಸರಕಾರಿ ಪ್ರೌಢಶಾಲೆಇದರ  ಸಹಯೋಗದಿಂದ ಶಾಲೆಯ ವಿದ್ಯಾರ್ಥಿಗಳಿಗೆ ೨ ಗಂಟೆಗಳ ಇಂಗ್ಲಿ!ಷ್ ತರಬೇತಿ ಕಾರ್ಯಕ್ರಮವನ್ನು ಪ್ರತೀ ಶನಿವಾರ ಮಧ್ಯಾಹ್ನ ಸುಮಾರು ೨ ತಿಂಗಳವರೆಗೆ ಹಮ್ಮಿಕೊಂಡಿದೆ. ತರಬೇತಿಯನ್ನು ತರಬೇತುದಾರರಾದ ಶ್ರಿಜಯಕೃಷ್ಣ ಭಟ್ ಅವರು ನಡೆಸಿಕೊಡುತ್ತಾರೆ. ಇದರ ಉದ್ಘಾಟನೆಯು ಶಾಲೆಯಲ್ಲಿ ಫೆಭ್ರವರಿ. ೨ ರಂದು ನಡೆಯಿತು. ಶ್ರಿ!ಕೃಷ್ಣ ಬಾಲನಿಕೇತನ ಆಶ್ರಮದ ಕಾರ್ಯದರ್ಶಿಗಳಾದ ಶ್ರಿರಾಮಚಂದ್ರ ಉಪಾಧ್ಯಾಯರು ಉದ್ಘಾಟಿಸುತ್ತಾ, "ಇಂಗ್ಲಿ!ಷ್ ಬಾಷೆಯ ಜ್ಞಾನ ನಮ್ಮ ಅಭಿವ್ಯಕ್ತಿಯನ್ನು ಸಮರ್ಥವಾಗಿ ವ್ಯಕ್ತಪಡಿಸಲು ಆವಶ್ಯಕತೆಯಿದೆ. ಸರಕಾರಿ ಶಾಲೆಗಳ ವಿದ್ಯಾರ್ಥಿಗಳು ಉಳಿದ ಶಾಲೆಗಳಿಗಿಂತ ಯಾವುದೇ ರೀತಿಯಲ್ಲಿ ಕಡಿಮೆಯಿಲ್ಲ ಎಂಬುದನ್ನು ಈ ಶಾಲೆ ಹಲವಾರು ವರ್ಷಗಳಿಂದ ತೋರಿಸಿಕೊಟ್ಟಿದೆ. ಭವಿಷ್ಯವನ್ನು ದೃಷ್ಠಿಯಲ್ಲಿಟ್ತುಕೊಂಡು ಹೇಳುವುದಿದ್ದರೆಮುಂದಿನ ವರ್ಷಗಳಲ್ಲಿ ಇಂಗ್ಲಿ!ಷ್ ಭಾಷೆ ಹಾಗೂ ಅದರಲ್ಲಿ ಸ್ಪಷ್ಠವಾಗಿ ಮಾತನಾಡುವ ಜಾಣ್ಮೆಯನ್ನು ನಮ್ಮ ವಿದ್ಯಾರ್ಥಿಗಳು ಮ್ಯೆಗೂಡಿಸಿಕೊಂಡುಈ ಕಾರ್ಯಕ್ರಮದ ಉಪಯೋಗವನ್ನು ಶಾಲೆಯ ವಿದ್ಯಾರ್ಥಿಗಳು ಪಡೆಯಬೇಕೆಂದರು. ಅತಿಥಿಗಳಾಗಿ ಪಿ.ಐ.ಎಂ ನ ಮಾಜಿ ನಿರ್ದೆ!ಶಕರಾದ  ಡಾ ಎಂ.ಆರ್. ಹೆಗ್ಡೆಯವರು ವಿದ್ಯಾರ್ಥಿಗಳನ್ನು ಉದ್ದೆ!ಶಿಸಿ ಮಾತನಾಡುತ್ತಾ ಇಂದಿನಿಂದ ಮಾರ್ಚ್ ೩೧ರ ವರೆಗೆ ೯ ಶನಿವಾರ ಸುಮಾರು ೨ ಗಂಟೆಗಳ ಕಾಲ ಈ ತರಬೇತಿ ಜರಗಲಿದೆ ಎಂದು ಹೇಳುತ್ತಾಇದರ ಸದುಪಯೋಗವನ್ನು ಪಡೆಯಬೇಕೆಂದು ಕರೆನೀಡಿದರು. ಪಿ.ಐ.ಎಂನ ನಿರ್ದೆ!ಶಕ  ಡಾ ಭರತ್ ವಿದ್ಯಾರ್ಥಿಗಳನ್ನುದ್ದೆ!ಶಿಸಿ ಮಾತನಾಡಿದರು. ಸಂಸ್ಥೆಯ ಡೀನ್ ಸುರೇಶ್‌ರಮಣ ಮಯ್ಯ ವೇದಿಕೆಯಲ್ಲಿದ್ದರು. ಮುಖ್ಯೊ!ಪಧ್ಯಾಯ ಶ್ರಿಮಂಜುನಾಥರವರು ಸ್ವಾಗತಿಸಿಪರಿಚಯ  ಭಾಷಣ ಮಾಡಿದರು. ಶ್ರಿಸೋಮಶೇಖರ್ ಅವರು ವಂದನಾರ್ಪಣಗೈದರು. ಶಿಕ್ಷಕಿ ಜಯಂತಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Leave Comment

Your email address will not be published. Required fields are marked *